¡Sorpréndeme!

ಏನೇ ಆದ್ರು Vote ಹಾಕ್ಲೆ ಬೇಕು ಎಂದ Actor Prem | Oneindia Kannada

2020-11-03 355 Dailymotion

ನಟ ನೆನಪಿರಲಿ ಪ್ರೇಮ್ ಸಹ ಮತದಾನದ ಹಕ್ಕು ಚಲಾಯಿಸಿದ್ದಾರೆ. ಪತ್ನಿಯ ಜೊತೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ, ಅಭಿಮಾನಿಗಳು ಸಹ ಮತದಾನ ಮಾಡುವಂತೆ ಮನವಿ ಮಾಡಿಕೊಂಡರು. ಮತದಾನ ಮಾಡಿದ ಬಳಿಕ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
#Prem #RRNagar
Kannada Actor Prem casts his vote in RR Nagar constituency.